Tuesday 6 August 2013

ಅವಿರತ ತಂಡದಿಂದ ಹಾಸ್ಯ ನಾಟಕ ಶ್ರೀ ಕೃಷ್ಣ ಸಂಧಾನ - ಭಾಗ 6

ಅವಿರತ ತಂಡದಿಂದ ಹಾಸ್ಯ ನಾಟಕ ಶ್ರೀ ಕೃಷ್ಣ ಸಂಧಾನ - ಭಾಗ 5

ಅವಿರತ ತಂಡದಿಂದ ಹಾಸ್ಯ ನಾಟಕ ಶ್ರೀ ಕೃಷ್ಣ ಸಂಧಾನ - ಭಾಗ 4

ಅವಿರತ ತಂಡದಿಂದ ಹಾಸ್ಯ ನಾಟಕ ಶ್ರೀ ಕೃಷ್ಣ ಸಂಧಾನ - ಭಾಗ 3

ಅವಿರತ ತಂಡದಿಂದ ಹಾಸ್ಯ ನಾಟಕ ಶ್ರೀ ಕೃಷ್ಣ ಸಂಧಾನ - ಭಾಗ 2

ಅವಿರತ ತಂಡದಿಂದ ಹಾಸ್ಯ ನಾಟಕ ಶ್ರೀ ಕೃಷ್ಣ ಸಂಧಾನ - ಭಾಗ 1

ತ್ವರೆ ಮಾಡಿ! ಆಗಸ್ಟ್ 15ರಂದು ಕೊನೆಯ ದಿನ ಲೂಸಿಯ ಚಿತ್ರದ ವಿತರಕ/ಪ್ರದರ್ಶಕ ನೀವಾಗಲು!

Sunday 4 August 2013

ಹನಿ ಹನಿ ಕೂಡಿದರೆ ಹಳ್ಳ – ಲೂಸಿಯಾ- ಕನ್ನಡ ಚಿತ್ರರಂಗದಲ್ಲಿ ಒಂದು ವಿನೂತನ ಪ್ರಯತ್ನ!

ಜನರಿಂದ ಜನರಿಗೋಸ್ಕರ!. ಸಾಮಾನ್ಯ ಜನರು ಹಣ ಹೂಡಿ ಒಂದು ಚಲನಚಿತ್ರ ನಿರ್ಮಾಣ ಮಾಡಲು ಸಾಧ್ಯವೆ? ಹೌದು ಅಂತಾರೆ ಪವನ್ ಕುಮಾರ್.  ನಿರ್ಮಾಣದ ಎಲ್ಲ ಹಂತಗಳಲ್ಲೂ ಜನರ ಅಭಿಪ್ರಾಯಕ್ಕೆ ಮನ್ನಣೆ ಕೊಟ್ಟು, ಭಾವೀ ಪ್ರೇಕ್ಷಕರಿಂದಲೇ ಹಣ ತೊಡಗಿಸಿ ನಿರ್ಮಿಸಿದ ಚಿತ್ರ ಲೂಸಿಯಾ.  ಅಂತರ್ಜಾಲದಲ್ಲಿ ಸರಿದಾಡುತ್ತಿರುವ  ಆಕರ್ಷಕ ಹಾಡುಗಳು,  ಕುತೂಹಲವನ್ನು ಮೂಡಿಸಿರುವ ದೃಶ್ಯಾವಳಿಗಳ ಮೂಲಕ ಪ್ರೇಕ್ಷಕರು ಕಾದು ನೋಡುವಂತೆ ಮಾಡಿದೆ.   ಹಿಡಿದ ಕೆಲಸ ಮುಗಿಸಬೇಕೆನ್ನುವ ಛಲದೊಡನೆ,  ಇಟ್ಟ ಹೆಜ್ಜೆ ಹಿಂತೆಗೆಯದೆ ಅನೇಕ ಸವಾಲುಗಳನ್ನು ಸಮರ್ಥವಾಗಿ ಎದುರಿಸಿ, ಚಲನಚಿತ್ರವನ್ನು ಸಂಪೂರ್ಣಗೊಳಿಸಿ ವಿದೇಶಗಳಲ್ಲಿ ಪ್ರದರ್ಶನಗೊಂಡು  ಕರ್ನಾಟಕದಲ್ಲಿ ಅತಿ ಶೀಘ್ರದಲ್ಲಿಯೇ ತೆರೆಯ ಮೇಲೆ ಬರಲು ಸನ್ನದ್ಧವಾಗುತ್ತಿದೆ. ಕನ್ನಡ ಚಲನಚಿತ್ರ ರಂಗದಲ್ಲಿ ಒಂದು ಹೊಸ ಸಂಚಲನವನ್ನು ಮೂಡಿಸಿದೆ. ಭಾರತೀಯ ಸಿನಿಮಾ ರಂಗವು ನೂರು ವರ್ಷಗಳನ್ನು ಪೂರೈಸಿರುವ ಸಂದರ್ಭದಲ್ಲಿ  ಪವನ್ ಅವರ ಮಹತ್ವಾಕಾಂಕ್ಷಿ ಪ್ರಯತ್ನ ಯಶಸ್ವಿಯಾಗಲಿ.
ಕನ್ನಡ ಚಿತ್ರ ರಂಗದಲ್ಲಿ ಎದ್ದಿರುವ ಈ ಹೊಸ ಅಲೆಯಲ್ಲಿ ಭಾಗಿಯಾಗಲು, ಚಲನಚಿತ್ರವನ್ನು ಮುಂಚಿತವಾಗಿ ಕಾದಿರಿಸಲು ಇಲ್ಲಿ ಕ್ಲಿಕ್ ಮಾಡಿ: ಲೂಸಿಯಾ 
Click to PreOrder Luciya!

ತಿನ್ಬೇಡಕಮ್ಮಿ . . . ಬಾಯಿ ಮಾತಾಗಿರುವ ಲೂಸಿಯಾ ಚಿತ್ರದ ಹಾಡು

ಲೈಫು ಇಷ್ಟೇನೇ - ನೋಡಿ ಆನಂದಿಸಿ!